engaged signal
ನಾಮವಾಚಕ

(ದೂರವಾಣಿಯ ವಿಷಯದಲ್ಲಿ) ತೊಡಗಿರುವ ಸಂಜ್ಞೆ; ನಿರತಸಂಕೇತ; ಎಂಗೇಜ್‍ ಶಬ್ದ; ಇನ್ನೊಬ್ಬರು ಮಾತನಾಡುತ್ತಿರುವುದರಿಂದ ಸಂಪರ್ಕ ಸಿಕ್ಕದಿರುವಾಗ ಬರುವ ಸಂಕೇತ, ಸೂಚನೆ.